Skip links

News & Blog

ನೆಲ್ಲಿ ಕಾಯ

ಸಂಸ್ಕøತದಲ್ಲಿ ಆಮಲಕಿ (ತಾಳಿ ಕೊಳ್ಳುವ) ಎನ್ನುತ್ತಾರೆ. 20-25 ಫೀಟ್ ಎತ್ತರ ಬೆಳೆಯುವ ಸಣ್ಣ ಪ್ರಮಾಣದ ಮರ.

Read More

ನುಗ್ಗೆ

ಸಂಸ್ಕ್ರತದಲ್ಲಿ ಶಿಗ್ರು(ತೀಕ್ಷ್ಣಗುಣ) ಶೋಬಾಂಜನ (ನೋಡಲು ಚಂದ) ತೀಕ್ಷ್ಣಗಂಧ(ವಿಶಿಷ್ಠ ಪರಿಮಳ) ಎಂಬುದಾಗಿ ಉಲ್ಲೇಖಸಲ್ಪಟ್ಟಿದೆ.

Read More

ನೇರಳೆ

ನೇರಳೆ ಹಣ್ಣಿನ ರುಚಿ ತಿಳಿಯದವರಿಲ್ಲ. ಸಿಹಿಯೊಂದಿಗೆ ಚೊಗರು, ಸ್ವಲ್ಪ ಹುಳಿ ಸೇರಿ ಆಸ್ವಾದಿಸಲು ಖುಷಿ ಆಗುತ್ತದೆ.

Read More

ಒಂದೆಲಗ (ತಿಮರೆ)

ಇದಕ್ಕೆ ಬ್ರಾಹ್ಮಿ, ಮಂಡೂಕ ಪರ್ನಿ ಎಂಬ ಹೆಸರೂ ಇದೆ. ಇದರ ಎಲೆ ಕಪ್ಪೆಯ ಕಾಲನ್ನು ಹೋಲುತ್ತದೆ.

Read More

ಒಳ್ಳೆ ಮೆಣಸು (ಕರಿಮೆಣಸು)

25ರಿಂದ 30 ವರ್ಷ ಬದುಕುವ ಹೃದಯಾಕಾರದ ಎಲೆಗಳನ್ನು ಹೊಂದಿದ ಬಳ್ಳಿ. ನೂರು ವರ್ಷ ಬದುಕುಳಿದ ಬಳ್ಳಿಯ ಉಲ್ಲೇಖವೂ ಇದೆ.

Read More

ಪುನರ್ಪುಳಿ

ಸಂಸ್ಕøತದಲ್ಲಿ ವೃಕ್ಷಾಮ್ಲ ಎನ್ನುತ್ತಾರೆ. 15 ರಿಂದ 20 ಅಡಿ ನೇರ ಎತ್ತರ ಬೆಳೆಯುವ ಮರ.

Read More

ಪಾರಿಜಾತ

ಹರಿಸಿಂಗಾರ, ಶೇಫಾಲಿಕ ಎಂಬ ಹೆಸರಿದ್ದರೂ ಇದರ ಅನ್ವರ್ಥ ನಾಮವಾಗಿ “ರಾತ್ರಿ ಮಲ್ಲಿಗೆ” ಹಾಗೂ ರಾತ್ರಿ ನಗುವನ್ನು ರೂಪಿಸುವ ಅರ್ಥದಲ್ಲಿ “ರಜನಿ ಹಾಸ” ಎಂಬುದಾಗಿ ಹೇಳುತ್ತಾರೆ.

Read More

ಪಿಪ್ಪಲಿ

ಹಿಪ್ಲಿ ಎಂದು ಕರೆಯುವ ಈ ವನಸ್ಪತಿಗೆ ಮಾಗಧಿ (ಮಗದ ದೇಶದಲ್ಲಿ ಬಳೆಯುವ) ವೈದೇಹಿ (ವಿದೇಶದಲ್ಲಿ ಬೆಳೆಯುವುದು) ಎಂಬ ಹೆಸರೂ ಇದೆ.

Read More

ಶತಾವರಿ

ಇದಕ್ಕೆ ಹಲವು ಮಕ್ಕಳ ತಾಯಿ, ಹಾಲು ಮಕ್ಕಳ ಗಡ್ಡೆ, ಹುಲಿ ಉಗುರು ಬಳ್ಳಿ ಎಂಬ ಅನ್ವರ್ಥ ನಾಮಗಳೂ ಇವೆ.

Read More

ಔಡಲ (ಆಲುಂಬುಡ)  

ನಾವು ಹೋಗುವ ಮಾರ್ಗದ ಬದಿಗಳಲ್ಲಿ ಅಲ್ಲಲ್ಲಿ ದಟ್ಟವಾಗಿ 8-15 ಅಡಿ ಎತ್ತರ ಬೆಳೆದು ನಿಂತಿರುವ ಗಿಡವೂ ಅಲ್ಲದ ಮರವೂ ಅಲ್ಲದ ಮಧ್ಯಮವಾಗಿ ಬೆಳೆಯುವ ವನಸ್ಪತಿ.

Read More

ತುಂಬೆ

ನೀರು ನಿಲ್ಲದ ಪ್ರದೇಶಗಳಲ್ಲಿ ಹುಲುಸಾಗಿ ಬೆಳೆಯುವ ತುಂಬೆ ಕಲ್ಲಿನ ಎಡೆಗಳಿಂದಲೂ ಹುಟ್ಟಿ ಬೆಳೆಯುತ್ತದೆ.

Read More

ಶುಂಠಿ

ಶುಂಠಿಯನ್ನು “ಮಹೌಷದ” (ವಿಶೇಷ ಔಷಧಿ) “ವಿಶ್ವ ಭೇಷಜ (ಅನೇಕವ್ಯಾಧಿಗಳಿಗೆ ಉಪಯುಕ್ತ) ಎಂಬ ಹೆಸರುಗಳಿಂದಲೂ ಕರೆಯುತ್ತಾರೆ.

Read More

This website uses cookies to improve your web experience.