Skip links

News & Blog

ವೀಳ್ಯದೆಲೆ

ಬಳ್ಳಿಯಲ್ಲಿ ಕಂಡುಬರುವ ಹೃದಯಾಕಾರದ ಈ ಎಲೆಗೆ ನಾಗವಲ್ಲಿ, ತಾಂಬೂಲ ಬಳ್ಳಿ, ವೀಳಯದೆಲೆ ಎಂದೂ ಕರೆಯುತ್ತಾರೆ.

Read More

ಗರಿಕೆ ಹುಲ್ಲು

‘ಕದಿಕೆ ಪಂತಿ’ ಎಂದು ತುಳುವಿನಲ್ಲಿ ಹೇಳಿದರೆ ನಮ್ಮ ತುಳಸಿ ಕಟ್ಟೆಯಿಂದ ಪ್ರಾರಂಭಿಸಿ ಅಂಗಳದ ಸುತ್ತಲೂ ಇದೆ ಎನ್ನುತ್ತಾರೆ.

Read More

ಕಹಿ ಬೇವು

“ನಿಂಬತಿ ಸಿಂಚತಿ ಸ್ವಾಸ್ಥ್ಯಂ” ನಿಂಬ (ಕಹಿಬೇವು) ಉಪಯೋಗದಿಂದ ನಿತ್ಯವೂ ಆರೋಗ್ಯ ಲಭಿಸುವುದು ಎಂಬುದಾಗಿ ಕಹಿಬೇವಿನ ಮಹತ್ವವನ್ನು ಹೇಳಿದ್ದಾರೆ.

Read More

ಕರಿಬೇವು (ಬೇ ಸೊಪ್ಪು)  

 ಸಣ್ಣ ಸಣ್ಣಮರಗಳಂತೆ ಬೆಳೆದು ಕಡು ಹಸಿರಿನ ಗೊಂಚಲು ಎಲೆಗಳ ಕೊಂಬೆಗಳಿಂದ ಕೂಡಿರುತ್ತದೆ.

Read More

ಕೇಪುಳ

ಕಿಸ್ಕಾರ ಎಂದು ಕನ್ನಡದಲ್ಲಿ ಕರೆದರೆ ಪಾರಂತಿ, ಬಿಂದುಕ ಎಂಬ ಸಂಸ್ಕøತ ಹೆಸರೂ ಇದೆ.

Read More

ಕಡೀರ ಬೇರು

ಮಳೆ ಬಿದ್ದ 1-2 ವಾರಗಳÉಲ್ಲಿ ಚಿಗುರೊಡೆದು ಶೀಘ್ರ ಬೆಳವಣಿಗೆ ಕಾಣುವ ಗಿಡ. ಇದಕ್ಕೆ “ಬಲಾ” ಅಥವಾ “ಬಲಾ ಮೂಲ” ಎಂದು ಕರೆಯುತ್ತಾರೆ.

Read More

ಕುಂಬಳ

ಅಂಡಾಕಾರದ ಈ ಫಲ ಉರಿಯನ್ನು ಕಡಿಮೆಮಾಡುತ್ತದೆ ಎಂಬ ಅರ್ಥದಲ್ಲಿ ಇದನ್ನು ಕೂಷ್ಮಾಂಡ ಎಂದು ಕರೆಯುತ್ತಾರೆ.

Read More

ಲೋಳೆಸರ

ಲೋಳೆಸರವನ್ನು ಕುಮಾರಿ  ಎಂದೂ ಕರೆಯುತ್ತಾರೆ.ನಮ್ಮ ಹೂತೋಟದಲ್ಲಿ ಹುಲುಸಾಗಿ ಬೆಳೆಸಬಹುದು. ನೋಡಲು ಬಹಳ ಆಕರ್ಷಕ.

Read More

ಲಾವಂಚ

ಉಶೀರ, ರಾಮಚ್ಚ, ಮುಡಿವಾಳ ಎಂಬ ಹೆಸರುಗಳಿಂದ ಗುರುತಿಸಲ್ಪಡುವ ಹುಲ್ಲು ಜಾತಿಯ ಗಿಡ.

Read More

ಮುಸ್ತ

“ಮುಸ್ತೇ ಸಂಘತೆ ಜಾಯತೆ ಇತಿ”| ಗುಚ್ಚಗಳಾಗಿ ಹುಲುಸಾಗಿ ಭೂಮಿಯಲ್ಲಿ ಹರಡಿಕೊಂಡಿರುವ ಹುಲ್ಲು ಜಾತಿಯ ವನಸ್ಪತಿಗೆ ಮುಸ್ತ ಎನ್ನುತ್ತಾರೆ.

Read More

ನೆಲಬೇವು

ನೆಲಬೇವು ಅಂದರೆ ಎಲ್ಲರಿಗೂ ಬೇಗ ತಿಳಿಯದು. ನಮ್ಮಲ್ಲಿ ಇದಕ್ಕೆ ಕಿರಾತ (ಊರ ಕಿರಾತ) ಎಂದು ಕರೆಯುತ್ತಾರೆ.

Read More

ನೆಲನೆಲ್ಲಿ

ನೀರಿದ್ದರೆ ವರ್ಷವಿಡೀ ಕಂಡುಬರುವ ಸಸ್ಯ. ಇದನ್ನು ಭೂಮ್ಯಾಮಲಕಿ ಎಂದೂ ಕರೆಯುತ್ತಾರೆ.

Read More

This website uses cookies to improve your web experience.