Skip links

News & Blog

ಲಾವಂಚ

ಉಶೀರ, ರಾಮಚ್ಚ, ಮುಡಿವಾಳ ಎಂಬ ಹೆಸರುಗಳಿಂದ ಗುರುತಿಸಲ್ಪಡುವ ಹುಲ್ಲು ಜಾತಿಯ ಗಿಡ.

Read More

ಮುಸ್ತ

“ಮುಸ್ತೇ ಸಂಘತೆ ಜಾಯತೆ ಇತಿ”| ಗುಚ್ಚಗಳಾಗಿ ಹುಲುಸಾಗಿ ಭೂಮಿಯಲ್ಲಿ ಹರಡಿಕೊಂಡಿರುವ ಹುಲ್ಲು ಜಾತಿಯ ವನಸ್ಪತಿಗೆ ಮುಸ್ತ ಎನ್ನುತ್ತಾರೆ.

Read More

ನೆಲಬೇವು

ನೆಲಬೇವು ಅಂದರೆ ಎಲ್ಲರಿಗೂ ಬೇಗ ತಿಳಿಯದು. ನಮ್ಮಲ್ಲಿ ಇದಕ್ಕೆ ಕಿರಾತ (ಊರ ಕಿರಾತ) ಎಂದು ಕರೆಯುತ್ತಾರೆ.

Read More

ನೆಲನೆಲ್ಲಿ

ನೀರಿದ್ದರೆ ವರ್ಷವಿಡೀ ಕಂಡುಬರುವ ಸಸ್ಯ. ಇದನ್ನು ಭೂಮ್ಯಾಮಲಕಿ ಎಂದೂ ಕರೆಯುತ್ತಾರೆ.

Read More

ನಾಚಿಕೆ ಮುಳ್ಳು

ನಮ್ಮ ಗಾರ್ಡನ್, ಅಡಿಕೆ ತೋಟದಲ್ಲಿ ಕಳೆಯಾಗಿ ಹರಡಿರುವ ಗಿಡ. ಗಿಡ ತುಂಬಾ ಮುಳ್ಳುಗಳಿಂದ ಆವೃತವಾಗಿದ್ದು ಚುಚ್ಚಿದರೆ ಸುಲಭದಲ್ಲಿ ಹೊರಕ್ಕೆ ಬಾರದು.

Read More

ಆರಗ್ವದ

ಆರಗ್ವದ ಮರಕ್ಕೆ ಕನ್ನಡದಲ್ಲಿ ಮತ್ತು ತುಳುವಿನಲ್ಲಿ ಕೊಂದೆ ಮರ (ಕಾಯಿಲೆಯನ್ನು ಕೊಲ್ಲುವ) ಎನ್ನುತ್ತಾರೆ.

Read More

ಆಡು ಸೋಗೆ

ಸಮೂಹವಾಗಿ 5-8 ಅಡಿ ಎತ್ತರಕ್ಕೆ ಬೆಳೆಯುವ ಗಿಡ. 3 ರಿಂದ 8 ಇಂಚು ಉದ್ದದ ಎಲೆಗಳು ಕಂಡುಬರುತ್ತದೆ.

Read More

ಅಡಿಕೆ

ಇದಕ್ಕೆ ಪೂಗ, ಕ್ರಮುಕ ಎಂಬ ಹೆಸರೂ ಇದೆ. ರೆಂಬೆ ಕೊಂಬೆಗಳಿಲ್ಲದೆನೇರ ಎತ್ತರ ಬೆಳೆಯುವ ವೃಕ್ಷ. ಸಾಮಾನ್ಯವಾಗಿ 40-60 ಅಡಿ ಎತ್ತರ ಬೆಳೆದ ಮರಗಳು ಕಂಡುಬರುತ್ತದೆ.

Read More

ಅಮೃತ ಬಳ್ಳಿ

ಹಲವಾರು ವರ್ಷಗಳ ವರೆಗೆ ಬದುಕಿಉಳಿಯುವ ಬಳ್ಳಿಯಂತಿರುವ ಔಷಧಿ ಸಸ್ಯ. ಮರದ ಮೇಲೆ, ಹಂಚಿನ ಛಾವಣಿ ಮೇಲೆ, ತಾರಸಿಯ ಮೇಲೆ ಹುಲುಸಾಗಿ ಹರಡಿ ಬೆಳೆದು ತಂಪನ್ನು ಕೊಡುತ್ತದೆ.

Read More

ಅಶೋಕ

ಹೆಚ್ಚು ಎತ್ತರವೂ ಆಗಿರದ ಗಿಡ್ಡವೂ ಆಗಿರದ ಚಪ್ಪರದಂತೆ ದಟ್ಟವಾಗಿ ಬೆಳೆಯುವ ನೀಳ ಕಡು ಪಚ್ಚೆ ವರ್ಣದ ಎಲೆಗಳಿಂದ ಕಂಗೊಳಿಸುವ ಸುಂದರ ವೃಕ್ಷ.

Read More

ಅಣಿಲೆ

ಸಂಸ್ಕøತದಲ್ಲಿ ಹರೀತಕೀ, ಅಭಯ, ಪಥ್ಯಾ ಎಂಬ ಬೇರೆ ಬೇರೆ ಹೆಸರುಗಳು ಅಣಿಲೆಕಾಯಿಗೆ ಇದೆ.

Read More

ಭೃಂಗರಾಜ (ಗರ್ಗ)

ಇದಕ್ಕೆ ಕೇಶರಾಜ ಎಂಬ ಅನ್ವರ್ಥನಾಮ ಇದೆ. ಒಂದರಿಂದ ಎರಡು ಅಡಿ ಎತ್ತರ ಬೆಳೆಯುವ ಗಿಡ. ಇದರ ಕಾಂಡ ಕಪ್ಪಾಗಿ ರೋಮಶವಾಗಿರುತ್ತದೆ.

Read More

This website uses cookies to improve your web experience.